Ayudha Pooja Celebrated Across Virajpet, Siddapura and Napoklu, 22/10/2026

ಕ್ಷೇತ್ರದ ವಿವಿಧ ಭಾಗಗಳಲ್ಲಿ ಆಚರಿಸಲ್ಪಟ್ಟ ಆಯುಧಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ. ವಿರಾಜಪೇಟೆ ನಿವಾಸದಲ್ಲಿ ಆಯುಧ ಪೂಜೆ ಆಚರಣೆ ಬಳಿಕ ವಿರಾಜಪೇಟೆಯ ಪುರಸಭೆ ವ್ಯಾಪ್ತಿಯಲ್ಲಿ ಪೂಜೆಯಲ್ಲಿ ಭಾಗವಹಿಸಿ, ಅದಾದ ನಂತರ ಸಿದ್ದಾಪುರ ಮತ್ತು ನಾಪೋಕ್ಲುವಿನಲ್ಲಿ ವಿವಿಧ ಸಂಘಟನೆಗಳು ಆಯೋಜಿಸಿದ ಆಯುಧ ಪೂಜೆಯಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ.