Visited Subramani Raja, elder brother of Congress party booth president of Kolathodu-Baigodu village of Virajpet taluk and enquired about health. Wishing him a speedy recovery, he promised to cooperate with the family's economic situation, covering their , 22/10/2025
ವಿರಾಜಪೇಟೆ ತಾಲ್ಲೂಕಿನ ಕೋಳತೋಡು-ಬೈಗೋಡು ಗ್ರಾಮದ ಕಾಂಗ್ರೆಸ್ ಪಕ್ಷದ ಬೂತ್ ಅಧ್ಯಕ್ಷರಾದ ಪುಲಿಯಂಡ ರೋಷನ್ ನವರ ಹಿರಿಯ ಸಹೋದರ ಸುಬ್ರಮಣಿ ರಾಜ ರವರನ್ನು ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದೆನು.
ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿ ಅವರು ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಮನಗಂಡು, ಅವರ ಚಿಕಿತ್ಸಾ ವೆಚ್ಚ ಸರ್ಕಾರದಿಂದ ಭರಿಸುವ ಕುರಿತು ಸಹಕಾರ ನೀಡಲು ಭರವಸೆ ನೀಡಿದೆನು
