Congratulations were extended to Dr. M.A. Saleem, who visited my office at Vidhana Soudha after taking charge as the new Director General of Police of Karnataka State, 22/05/2025

ನೂತನವಾಗಿ ಕರ್ನಾಟಕ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ವಿಧಾನಸೌಧದ ನನ್ನ ಕಚೇರಿಗೆ ಭೇಟಿ ನೀಡಿದ್ದ ಡಾ. ಎಂ.ಎ ಸಲೀಂ ರವರಿಗೆ ಶುಭ ಕೋರಲಾಯಿತು.
 
img