The president of Bangalore Kodava society and the administration board cast their vote in the election held in Bangalore Kodava society premises and congratulated the elections., 21/09/2025

ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಹಾಗೂ ಆಡಳಿತ ಮಂಡಳಿಗೆ ಬೆಂಗಳೂರಿನ ಕೊಡವ ಸಮಾಜ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಮತ ಚಲಾಯಿಸಿ ಚುನಾವಣಾರ್ಥಿಗಳಿಗೆ ಶುಭ ಕೋರಲಾಯಿತು..