A S Ponnanna
ಮಡಿಕೇರಿ ತಾಲೂಕು ನಾಪೋಕ್ಲು ಭಾಗದಲ್ಲಿ ಪೊನ್ನುಮುತ್ತಪ್ಪ ದೇವಸ್ಥಾನ ಸಮಿತಿ ರವರು ಆಯೋಜಿಸಿದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.