Shanmugam’s Family Receives Relief Aid After Fire Accident in Karadigodu, 19/10/2026

ವಿರಾಜಪೇಟೆ ತಾಲೂಕು ಚೋಕಂಡಳ್ಳಿ ಭಾಗದಲ್ಲಿ ಕೊಡಗು ದಫ್ ಕಲಾ ಒಕ್ಕೂಟ ಇವರು ಆಯೋಜಿಸಿದ ದಫ್ ಸ್ಪರ್ಧೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಕೋರಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಘಟದ ಅಧ್ಯಕ್ಷರು ಹನೀಫ್, ತಾಲೂಕು ಘಟದ ಅಧ್ಯಕ್ಷರು ರಫೀಕ್, ಪಕ್ಷದ ಮುಖಂಡರು ಸೂರಜ್ ಹೊಸೂರು, ಕೊಡಗು ದಫ್ ಕಲಾ ಒಕ್ಕೂಟದ ಅಧ್ಯಕ್ಷರು ಮಜೀದ್, ಆಡಳಿತ ಮಂಡಳಿ, ಸದಸ್ಯರು, ಪದಾಧಿಕಾರಿಗಳು, ಅಶ್ರಫ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.