Teachers and staff of Virajpet constituency met today and shared technical complications of educational survey. Assured a suitable solution to their problems., 19/10/2025

ವಿರಾಜಪೇಟೆ ಕ್ಷೇತ್ರದ ಶಿಕ್ಷಕರು ಮತ್ತು ಸಿಬ್ಬಂದಿಗಳು ಇಂದು ಭೇಟಿಯಾಗಿ ಶೈಕ್ಷಣಿಕ ಸಮೀಕ್ಷೆಯ ತಾಂತ್ರಿಕ ತೊಡಕುಗಳನ್ನು ಹಂಚಿಕೊಂಡರು. ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರದ ಭರವಸೆ ನೀಡಲಾಯಿತು.