At the inauguration of several roads under Ammatti Karmadu Gram Panchayat, completed with ₹30 lakh from the Village Development Fund of the Hon. CM, 19/10/2024
ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳ ಗ್ರಾಮಾಭಿವೃದ್ಧಿ ನಿಧಿಯ ಸರಿ ಸುಮಾರು 30 ಲಕ್ಷ ರೂಪಾಯಿಗಳಲ್ಲಿ ಕಾಮಗಾರಿ ಪೂರ್ಣವಾದ ವಿವಿಧ ರಸ್ತೆಗಳನ್ನು ಉದ್ಘಾಟಿಸಿದ ಸಂದರ್ಭ .