Visited Suresh, a wild elephant attack victim at the Ammathi Hospital to check on his health and instructed the officials to provide good healthcare to him, 19/06/2023

ಸಿದ್ದಾಪುರ ಸಮೀಪದ ಇಂಜಿಲಗೆರೆ ಪುಲಿಯೇರಿ ಬಳಿ ಕಳೆದ ಗುರುವಾರ ಸುರೇಶ್ ಎಂಬುವರ ಮೇಲೆ ಕಾಡಾನೆ ದಾಳಿ ನಡೆಸಲು ಯತ್ನಿಸಿದ್ದು ಅವರು ಗಂಭೀರ ಗಾಯಕ್ಕೆ ಒಳಗಾಗಿ ಅಮ್ಮತಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ . ಇಂದು ಆಸ್ಪತ್ರೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ನೀಡಿ ಅಧಿಕಾರಿಗಳಿಗೆ ಸೂಕ್ತವಾದ ಚಿಕಿತ್ಸೆಯನ್ನು ಕೊಡಲು ಹೇಳಿದ ಸಂದರ್ಭ.
 
Visited Suresh at the Ammathi Hospital to check on his health. He was subject to a wild elephant attack and had suffered from serious injuries. Have instructed the officials to provide good healthcare to the victim.