Road demolition work in progress in various parts of Virajpet assembly constituency, Makutta road connecting Kerala, Chettimani-Kallugundi road and Talakaveri connecting Kadanga-Cheyandane is in progress.., 18/04/2026

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ರಸ್ತೆ ಡಾಮರೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಕೇರಳವನ್ನು ಸಂಪರ್ಕಿಸುವ ಮಾಕುಟ್ಟ ರಸ್ತೆ, ಚೆಟ್ಟಿಮಾನಿ-ಕಲ್ಲುಗುಂಡಿ ರಸ್ತೆ ಹಾಗೂ ಕಡಂಗ-ಚೆಯ್ಯಂಡಾಣೆ ಮೂಲಕ ತಲಕಾವೇರಿ ಸಂಪರ್ಕಿಸುವ ರಸ್ತೆ ಕಾಮಗಾರಿ ಪ್ರಗತಿಯಲ್ಲಿ.