A S Ponnanna
ಬಿರ್ಸಾ ಮುಂಡಾ ಅವರ ಜನ್ಮಜಯಂತಿಯಂದು ಗೌರವ ನಮನಗಳು – ಬುಡಕಟ್ಟು ಜನರ ಹಕ್ಕುಗಳು, ಜಲ, ಅರಣ್ಯ ಮತ್ತು ಭೂಮಿಗಾಗಿ ಅವರು ನಡೆಸಿದ ಹೋರಾಟ ಸ್ಮರಣೀಯ.