Akhila Kodava Samaj Administration Board and Nelaji Malma Welfare Committee members joined me at Bangalore office to discuss the ongoing issues of Malma hill mistake., 17/07/2026

ಅಖಿಲ ಕೊಡವ ಸಮಾಜ ಆಡಳಿತ ಮಂಡಳಿ ಹಾಗೂ ನೆಲಜಿ ಮಲ್ಮ ಹಿತರಕ್ಷಣ ಸಮಿತಿಯ ಸದಸ್ಯರುಗಳು ಜಂಟಿಯಾಗಿ ಬೆಂಗಳೂರಿನ ಕಚೇರಿಯಲ್ಲಿ ನನ್ನನ್ನು ಭೇಟಿಯಾಗಿ ಮಲ್ಮ ಬೆಟ್ಟದ ತಪ್ಪಲಿನ ನಡೆಯುತ್ತಿರುವ ಸಮಸ್ಯೆಗಳು ಕುರಿತು ಚರ್ಚಿಸಿದರು.