Belluru Durga Youth Club participated as the Chief Guest of the Cricket Tournament organized by T Shettigeri School ground, Ponnampete Taluk., 17/04/2026
ಪೊನ್ನಂಪೇಟೆ ತಾಲೂಕಿನ ಟಿ ಶೆಟ್ಟಿಗೇರಿಯ ಶಾಲ ಮೈದಾನದಲ್ಲಿ, ಬೆಳ್ಳೂರು ದುರ್ಗಾ ಯೂತ್ ಕ್ಲಬ್ ರವರು ಆಯೋಜಿಸಿದ ಕ್ರಿಕೆಟ್ ಪಂದ್ಯಾಟದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಕೋರಿದೆ.