Respectful tributes on the birth anniversary of Karnataka Ratna, the late Dr. Puneeth Rajkumar, 17/03/2025
ಕರ್ನಾಟಕ ರತ್ನ ದಿವಂಗತ ಡಾ ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಗೌರವಪೂರಕ ನಮನಗಳು.
ಪ್ರತಿಭಾವಂತ ನಟನಾಗಿ, ಹೃದಯವಂತ ಸಮಾಜ ಸೇವಕನಾಗಿ, ಕೋಟ್ಯಾಂತರ ಜನರ ಕಣ್ಮಣಿಯಾಗಿ, ಸರಳತೆ ಸಜ್ಜನಿಕೆ ಮತ್ತು ಮಾನವೀಯತೆಯ ಪ್ರತೀಕವಾಗಿದ್ದ ಪ್ರೀತಿಯ ಅಪ್ಪು ರವರನ್ನು ಜನ್ಮದಿನದಂದು ಗೌರವದಿಂದ ನೆನೆಯುತ್ತೇನೆ.