On the historic occasion of 'Vijay Diwas,' we remember and honor the unparalleled bravery, courage, and sacrifice of the Indian Army, which, through its extraordinary valor, liberated East Pakistan from Pakistan, leading to the creation of Bangladesh, 16/12/2024
ಭಾರತೀಯ ಸೈನ್ಯ ಅಪ್ರತಿಮ ಶೌರ್ಯ, ಸಾಹಸದ ಮೂಲಕ ಪೂರ್ವ ಪಾಕಿಸ್ಥಾನವನ್ನು ಪಾಕಿಸ್ತಾನದಿಂದ ವಿಮುಕ್ತಿಗೊಳಿಸಿ ಬಾಂಗ್ಲಾದೇಶ ಉದಯಕ್ಕೆ ಕಾರಣವಾದ ಐತಿಹಾಸಿಕ 'ವಿಜಯ ದಿನ'ದಂದು ಭಾರತೀಯ ಸೈನ್ಯದ ಅಪ್ರತಿಮ ಶೌರ್ಯ, ಸಾಹಸ ಬಲಿದಾನವನ್ನು ಸ್ಮರಿಸುತ್ತೇವೆ.