Forest Department to Provide Free Solar Power to 22 Houses in Dabbadka, 16/10/2026
ಮಡಿಕೇರಿ ತಾಲೂಕು ನಾಪೋಕ್ಲು ಬ್ಲಾಕ್ ವ್ಯಾಪ್ತಿಯ ಚೆಂಬು ಗ್ರಾಮದ ದಬ್ಬಡ್ಕ ಭಾಗದ ವಿದ್ಯುಚ್ಛಕ್ತಿ ವಂಚಿತ ಮನೆಗಳಿಗೆ, ಅರಣ್ಯ ಇಲಾಖೆಯ ವತಿಯಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ, ಸುಮಾರು 22 ಮನೆಗಳಿಗೆ ಸಂಪೂರ್ಣ ಉಚಿತವಾಗಿ ಸೌರ ವಿದ್ಯುತ್ ಅಳವಡಿಸಿಕೊಡಲು ಚಾಲನೆ ನೀಡಿದ ಸಂದರ್ಭ.
