The preliminary preparation of Sri Kaveri Tulasankramana pilgrimage festival was inspected from Bhagamandala to Talakaveri and discussed with priests. Toilets, garbage bins and LED screens were arranged for the benefit of the devotees, district administra, 16/10/2025
ಶ್ರೀ ಕಾವೇರಿ ತುಲಾಸಂಕ್ರಮಣದ ತೀರ್ಥೋದ್ಭವ ಉತ್ಸವದ ಪೂರ್ವತಯಾರಿಯನ್ನು ಭಾಗಮಂಡಲದಿಂದ ತಲಕಾವೇರಿ ತನಕ ಪರಿಶೀಲಿಸಿ ಅರ್ಚಕರೊಂದಿಗೆ ಮಾತುಕತೆ ನಡೆಸಲಾಯಿತು. ಭಕ್ತರಿಗೆ ಅನುಕೂಲವಾಗಲೆಂದು ಶೌಚಾಲಯ, ಕಸದ ಬುಟ್ಟಿಗಳು ಹಾಗೂ ಎಲ್ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿದ್ದು ಜಿಲ್ಲಾ ಆಡಳಿತ ಮತ್ತು ಪಕ್ಷದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.