Kodava Samaj Road Bhoomi Pooja and Indira Nagar Road Inauguration were held in Napoklu area of Madikeri Taluk of Virajpet Legislative Assembly constituency., 16/08/2025

ವಿರಾಜಪೇಟೆ ವಿಧಾನ ಸಭೆ ಕ್ಷೇತ್ರದ ಮಡಿಕೇರಿ ತಾಲೂಕಿನ ನಾಪೋಕ್ಲು ವ್ಯಾಪ್ತಿಯಲ್ಲಿ ಕೊಡವ ಸಮಾಜ ರಸ್ತೆ ಭೂಮಿ ಪೂಜೆ ಹಾಗೂ ಇಂದಿರಾ ನಗರದ ರಸ್ತೆ ಉದ್ಘಾಟನೆ ನೆರೆವೇರಿಸಲಾಯಿತು.