The moment Gayan's parents came to my office and thanked a little child named Gayan who has lost sight, arrange free eye surgery, remember the help in getting sight., 16/04/2026

ದೃಷ್ಟಿ ಕಳೆದುಕೊಂಡಿದ್ದ ಪೊನ್ನಂಪೇಟೆಯ ಗಾಯನ್ ಎಂಬ ಪುಟ್ಟ ಮಗುವಿಗೆ, ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಗೆ ವ್ಯವಸ್ಥೆ ಮಾಡಿ, ದೃಷ್ಟಿ ಬರಲು ಸಹಾಯ ಮಾಡಿರುವುದನ್ನು ಸ್ಮರಿಸಿ, ಗಾಯನ್ ಪೋಷಕರು ನನ್ನ ಕಚೇರಿಗೆ ಆಗಮಿಸಿ ಧನ್ಯವಾದ ಅರ್ಪಿಸಿದ ಸಂದರ್ಭ.