Karnataka Prohibition of Violence against Lawyers Bill 2023, 15/12/2023

ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ 2023 ಕಾಯಿದೆ ಇಂದು ವಿಧಾನ ಪರಿಷತ್ತಿನಲ್ಲಿ ಕೂಡಾ ಅಂಗೀಕರಿಸಲ್ಪಟ್ಟಿದೆ. ಈ ಐತಿಹಾಸಿಕ ಕ್ಷಣಕ್ಕೆ ಕಾರಣಕರ್ತರಾದ ಸನ್ಮಾನ್ಯ ಮುಖ್ಯ ಮಂತ್ರಿಯವರಿಗೆ , ಮಾನ್ಯ ಕಾನೂನು ಸಚಿವರಿಗೆ, ಮಾನ್ಯ ಗೃಹ ಸಚಿವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನ ಸಲ್ಲಿಸುತ್ತೇನೆ. ರಾಜ್ಯದ ಎಲ್ಲ ವಕೀಲ ಮಿತ್ರರಿಗೆ ಹಾರ್ದಿಕ ಆಭಿನಂದನೆಗಳು.
 
Karnataka Prohibition of Violence against Lawyers Bill 2023 The Act was also passed in the Legislative Council today. I express my heartfelt thanks to Hon'ble Chief Minister, Hon'ble Law Minister, Hon'ble Home Minister who are responsible for this historic moment. Heartiest congratulations to all the lawyer friends of the state.