Dhananjaya KPCC Members Congratulate on Appointment as CM’s Political Secretary, 15/08/2026

ಸಂಪುಟ ದರ್ಜೆ ಸ್ಥಾನಮಾನ ದೊಂದಿಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ನನ್ನನ್ನು ಕಾನೂನು ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ವಿಭಾಗದ ಅಧ್ಯಕ್ಷರಾದ ಸಿ ಎಂ ಧನಂಜಯ ಕೆಪಿಸಿಸಿ ಸದಸ್ಯರುಗಳು, ಪದಾಧಿಕಾರಿಗಳು, ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ನೂತನ ಜವಾಬ್ದಾರಿಯ ಯಶಸ್ಸಿಗೆ ಶುಭ ಹಾರೈಸಿ ಸಂದರ್ಭ.