The moment Nagarahole people of Nalkeri Grama Panchayat of Ponnampete taluk, who has been deprived of basic facilities for a long time, shared their opinion by remembering the facilities they got., 15/07/2026

ಬಹುಕಾಲದಿಂದ ಮೂಲಭೂತ ಸೌಲಭ್ಯ ವಂಚಿತ ಪೊನ್ನಂಪೇಟೆ ತಾಲೂಕು ನಾಲ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಹೊಳೆ ಹಾಡಿ ಜನರು, ಅವರಿಗೆ ದೊರಕಿದ ಸೌಲಭ್ಯಗಳನ್ನು ಸ್ಮರಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಕ್ಷಣ.