Visited the famous Sri Mahadevara Temple of Kannangala and Sri Hosuru, Bettakeri, Kalathmadu area and special Sri Mahadevara Temple and offered special pooja on the occasion of Mahashivaratri., 15/02/2026
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕಣ್ಣಂಗಾಲದ ಪ್ರಸಿದ್ಧ ಶ್ರೀ ಮಹಾದೇವರ ದೇವಾಲಯ ಹಾಗೂ ಶ್ರೀ ಹೊಸೂರು, ಬೆಟ್ಟಕೇರಿ, ಕಳತ್ಮಾಡು ಭಾಗದ ಪ್ರಸಿದ್ಧ ಶ್ರೀ ಮಹಾದೇವರ ದೇವಾಲಯಕ್ಕೆ ಭೇಟಿ ನೀಡಿ ಮಹಾಶಿವರಾತ್ರಿ ಸಂದರ್ಭದಲ್ಲಿ ನಡೆಯುತ್ತಿರುವ ವಾರ್ಷಿಕೋತ್ಸವದಲ್ಲಿ ಶ್ರೀ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಾಯಿತು.
