Celebrating in honor of his birthday Happy children's day., 14/11/2026

ಆಧುನಿಕ ಭಾರತದ ರೂವಾರಿ,
ದೇಶದ ಪ್ರಥಮ ಪ್ರಧಾನಿಗಳಾದ ಭಾರತ ರತ್ನ
ಪಂಡಿತ್ ಶ್ರೀ ಜವಾಹರಲಾಲ್ ನೆಹರು
ಅವರ ಜನ್ಮದಿನದ ಗೌರವಾರ್ಥವಾಗಿ ಆಚರಿಸುವ
ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ನೆಹರು ಅವರು ಮಕ್ಕಳನ್ನು 'ರಾಷ್ಟ್ರದ ಸಂಪತ್ತು' ಎಂದು ಭಾವಿಸಿದ್ದರು. ಅವರ ಕನಸನ್ನು ನನಸು ಮಾಡಲು, ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ, ನೈತಿಕ ಮೌಲ್ಯಗಳು ಮತ್ತು ಆರೋಗ್ಯಕರ ವಾತಾವರಣ ನೀಡಿ, ಭಾರತದ ಸಮರ್ಥ ಪ್ರಜೆಗಳನ್ನಾಗಿಸುವ ಸಂಕಲ್ಪ ಮಾಡೋಣ. ಮಕ್ಕಳ ಉಜ್ವಲ ಭವಿಷ್ಯವೇ ಸಶಕ್ತ ಮತ್ತು ಪ್ರಗತಿಪರ ಸಮಾಜದ ನಿಜವಾದ ಬುನಾದಿಯಾಗಿದೆ.