Chembu Village Residents Felicitate Me for Providing Free Borewell and Resolving Water Shortage, 14/10/2026
ಮಡಿಕೇರಿ ತಾಲೂಕು ನಾಪೋಕ್ಲು ಬ್ಲಾಕ್ ವ್ಯಾಪ್ತಿಯ ಚೆಂಬು ಗ್ರಾಮದ ಕುದುರೆಪಾಯ ಭಾಗದ 9 ಪರಿಶಿಷ್ಟ ಪಂಗಡದ ನಿವಾಸಿಗಳಿಗೆ ಸರಕಾರದ ವತಿಯಿಂದ ಉಚಿತ ಕೊಳವೆ ಬಾವಿ ಕೊರೆಸಿಕೊಟ್ಟು ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಟ್ಟ ಸಂತಸದಲ್ಲಿ, ಅಲ್ಲಿಯ ಫಲಾನುಭವಿಗಳು ನನ್ನನ್ನು ಸನ್ಮಾನಿಸಿ ಧನ್ಯವಾದ ಅರ್ಪಿಸಿದ ಸಂದರ್ಭ
