A 'House to House Congress' program was organized by Virajpet Block Congress in Kodagu, 14/10/2017

ಕೊಡಗಿನ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ 'ಮನೆ ಮನೆಗೆ ಕಾಂಗ್ರೆಸ್' ಕಾರ್ಯಕ್ರಮ ನಡೆಯಿತು.ಇದರ ನೇತೃತ್ವವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಕೆ.ಅಬ್ದುಲ್ ಸಲಾಂ ವಹಿಸಿದ್ದರು.
 
 
img