Napoklu Town Sunni Muhiyuddin Juma Masjid, foundation programme of newly constructed Shadi Mahal building was held at Cheriyaparambu of Madikeri Taluk Napoklu block, 13/11/2025
ನಾಪೋಕ್ಲು ಟೌನ್ ಸುನ್ನೀ ಮುಹಿಯದ್ದೀನ್ ಜುಮಾ ಮಸೀದಿ ಇವರ ಆಶ್ರಯದಲ್ಲಿ ಮಡಿಕೇರಿ ತಾಲೂಕು ನಾಪೋಕ್ಲು ಬ್ಲಾಕ್ ನ ಚೆರಿಯಪರಂಬುವಿನಲ್ಲಿ, ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಶಾದಿ ಮಹಲ್ ಕಟ್ಟಡದ ಶಿಲನ್ಯಾಸ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
