Participated as the inauguration ceremony of the Kail Muhurtha Santhakoota Jambara 2025 program in collaboration with Gowda Samaja Cherambane (R) and Gowda Women's Union, 13/09/2025

ಗೌಡ ಸಮಾಜ ಚೇರಂಬಾಣೆ (ರಿ) ಹಾಗೂ ಗೌಡ ಮಹಿಳಾ ಒಕ್ಕೂಟ ಇವರ ಸಹಯೋಗದಲ್ಲಿ ನಡೆಯುತ್ತಿರುವ ಕೈಲ್ ಮುಹೂರ್ತ ಸಂತೋಷಕೂಟ ಜಂಬರ 2025 ಕಾರ್ಯಕ್ರಮದ ಸಮಾರೋಪ ಸಮಾರಂಭದ ಉದ್ಘಾಟಕರಾಗಿ ಭಾಗವಹಿಸಿ ಶುಭ ಕೋರಲಾಯಿತು.