The Hon'ble Chief Minister participated in a consultation held with his cabinet colleagues and senior officials on Tuesday night after the Cauvery River Water Control Committee suggested to release water to Tamil Nadu, 13/09/2023
ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಯವರು ಮಂಗಳವಾರ ರಾತ್ರಿ ಸಂಪುಟ ಸಹೋದ್ಯೋಗಿಗಳು ಹಾಗು ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಮಾಲೋಚನೆಯಲ್ಲಿ ಭಾಗವಹಿಸಿದ್ದ ಸಂದರ್ಭ.
The Hon'ble Chief Minister participated in a consultation held with his cabinet colleagues and senior officials on Tuesday night after the Cauvery River Water Control Committee suggested to release water to Tamil Nadu.



