Chief Guest Attends 8th Onam Celebration in Ammathi, Highlights Malayali Community’s Contributions, 12/10/2026
ವಿರಾಜಪೇಟೆ ತಾಲೂಕು ಅಮ್ಮತಿ ಒಂಟಿಯಂಗಡಿ ಭಾಗದಲ್ಲಿ ಆಯೋಜನೆಗೊಂಡ ಹಿಂದೂ ಮಲಯಾಳಿ ಸಮಾಜದವರ 8ನೇ ವರ್ಷದ ಓಣಂ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಹಿಂದೂ ಮಲಯಾಳಿ ಸಮಾಜದವರು ನಮ್ಮ ನಾಡಿಗೆ ಸಾಂಸ್ಕೃತಿಕವಾಗಿ ಹಾಗೂ ಅನೇಕ ರಂಗಗಳಲ್ಲಿ ಬಹುದೊಡ್ಡ ಕೊಡುಗೆ ನೀಡಿರುವುದನ್ನು ಸ್ಮರಿಸಿದ ಕ್ಷಣ.
