The Virajpet Block Congress of Kodagu district launched the 'House to Door Congress Program'. Honorable Arun Machiah addressed the workers on this occasion., 12/10/2017

ಇವತ್ತು ಕೊಡಗು ಜಿಲ್ಲೆಯ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ 'ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಸನ್ಮಾನ್ಯ ಅರುಣ್ ಮಾಚಯ್ಯನವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಕೆ.ಅಬ್ದುಲ್ ಸಲಾಂ,ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಯಾಕೂಬ್ ಕೆ.ಎ. ಯುವ ಕಾಂಗ್ರೆಸ್ ನಾಯಕ ಅಂದಾಯಿ ಕೊಂಡಂಗೆರಿ ಉಪಸ್ಥಿತರಿದ್ದರು..
 
 
img