Recently, my legislator colleague and honorable minister of Karnataka state government, Sri D. Took the darshan of Sudhakar's earthly body in Challakere's home village and paid his last respects., 12/05/2026
ಇತ್ತೀಚೆಗೆ ಕರ್ನಾಟಕ ರಾಜ್ಯ ಸರ್ಕಾರದ ನನ್ನ ಶಾಸಕ ಸಹೋದ್ಯೋಗಿ ಹಾಗೂ ಮಾನ್ಯ ಸಚಿವರಾಗಿದ್ದ ಶ್ರೀ ಡಿ. ಸುಧಾಕರ್ ರವರ ಪಾರ್ಥಿವ ಶರೀರದ ದರ್ಶನವನ್ನು ಚಳ್ಳಕೆರೆಯ ಅವರ ಸ್ವಗ್ರಾಮದಲ್ಲಿ ಪಡೆದು, ಅಂತಿಮ ನಮನ ಸಲ್ಲಿಸಿದೆ.
