Since I am participating in the Assembly arts from 11.08.2025 to 22.08.2025, I will not be available in the constituency to the public. Therefore, if the people of the constituency have their reports, please give it to my close secretary available at the , 11/08/2025

ದಿನಾಂಕ 11.08.2025 ರಿಂದ 22.08.2025 ರ ತನಕ ವಿಧಾನಸಭಾ ಕಲಾಪದಲ್ಲಿ ಭಾಗವಹಿಸುತ್ತಿರುವುದರಿಂದ, ಸಾರ್ವಜನಿಕರಿಗೆ ನಾನು ಕ್ಷೇತ್ರದಲ್ಲಿ ಲಭ್ಯವಿರುವುದಿಲ್ಲ. ಆದುದರಿಂದ ಕ್ಷೇತ್ರದ ಜನತೆ ತಮ್ಮ ಅಹವಾಲುಗಳಿದ್ದಲ್ಲಿ, ಶಾಸಕರ ಅಧಿಕೃತ ಕಚೇರಿಯಲ್ಲಿ ಲಭ್ಯರಿರುವ‌‌ ನನ್ನ ಆಪ್ತ ಕಾರ್ಯದರ್ಶಿಯವರಿಗೆ ನೀಡಬೇಕಾಗಿ ವಿನಂತಿ.../div>