Hold a press conference in Madikeri today Information about 1590 tribal families of Virajpet assembly constituency and information about action taken to alleviate human conflict, 11/07/2025

ಇಂದು ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಆದಿವಾಸಿ ಕುಟುಂಬಗಳ ಸುಮಾರು 1590 ಜನರಿಗೆ ಹಕ್ಕು ಪತ್ರ ನೀಡುವ ಆದೇಶ ಹಾಗೂ ಆನೆ ಮಾನವ ಸಂಘರ್ಷ ನಿವಾರಿಸುವ ನಿಟ್ಟಿನಲ್ಲಿ ಕೈಗೊಳ್ಳುತ್ತಿರುವ ಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಯಿತು.