Sri C as the new Chief Minister of Tamil Nadu. After Joseph Vijay took oath, Honorable Chief Minister of Karnataka Sri Siddaramaiah called and wished him well., 11/05/2026

ತಮಿಳುನಾಡು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಶ್ರೀ ಸಿ. ಜೋಸೆಫ್ ವಿಜಯ್ ರವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರು ಕರೆ ಮಾಡಿ ಶುಭ ಕೋರಿದ ಸಂದರ್ಭ.