It pains me to mourn the sudden passing of our beloved leader, Dhruvanarayan. May his soul rest in peace., 11/03/2023
ನೆನ್ನೆ ಮೊನ್ನೆವರೆಗೂ ನಗುನಗುತ್ತಾ ಮಾತನಾಡುತ್ತಿದ್ದ ,ನಮಗೆಲ್ಲ ಹುರುಪುತುಂಬಿ ವೈಯಕ್ತಿಕವಾಗಿ ಹಾಗೂ ನಮ್ಮೆಲ್ಲ ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡುತ್ತಿದ್ದ ನಮ್ಮೆಲ್ಲರ ನೆಚ್ಚಿನ ನಾಯಕ ಧ್ರುವನಾರಾಯಣ್ ಅವರು ಹಠಾತ್ ಕಣ್ಮರೆಯಾಗಿದ್ದಾರೆ. ಅವರ ಅಗಲಿಕೆ ಇಡೀ ರಾಜ್ಯದ ಜನತೆಗೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. It pains me to mourn the sudden passing of our beloved leader, Dhruvanarayan. He was encouraging and inspiring all of us and our workers and his loss is irreparable to the people and to the state. May his soul rest in peace.