It was an auspicious occasion to participate in the inauguration anniversary of the Shastar Sri Van Shastar Temple in Karike Patti, 11/02/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಗಡಿ ಗ್ರಾಮವಾದ ಕರಿಕೆಯ ಪಟ್ಟಿ ಎಂಬಲ್ಲಿ ಶಾಸ್ತಾರ ಶ್ರೀ ವನ ಶಾಸ್ತಾರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಮಹೋತ್ಸವದಲ್ಲಿ ಭಾಗವಹಿಸಿ ಸ್ವಾಮಿಯ ಆಶೀರ್ವಾದ ಕೋರಿದ ಶುಭ ಸಂದರ್ಭ.
