The demise of Karnataka's eminent statesman, former CM, and former Union Minister, Shri S.M. Krishna, has brought immense sorrow, 10/12/2024

ಕರ್ನಾಟಕ ಕಂಡ ಧೀಮಂತ ರಾಜಕಾರಣಿ,ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವರರಾದ ಶ್ರೀ ಎಸ್.ಎಂ ಕೃಷ್ಣರವರ ಅಗಲಿಕೆಯು ತೀವ್ರ ದುಃಖವನ್ನು ತಂದಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಆ ಭಗವಂತನು ಅವರ ಕುಟುಂಬ ವರ್ಗಕ್ಕೆ ಮತ್ತು ಅಪಾರ ಅಭಿಮಾನಿಗಳಿಗೆ ಕರುಣಿಸಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ.
 
 
img