Road development work going to the house of Mullangada Arasu, Rivana, Kavana family members of Kothur area of Kanur village panchayat, Ponnampete taluk has been completed., 10/06/2026

ಪೊನ್ನಂಪೇಟೆ ತಾಲೂಕು ಕಾನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊತೂರು ಭಾಗದ 2ನೇ ವಾರ್ಡಿನ ಮುಳ್ಳಂಗಡ ಅರಸು, ರಿವನ, ಕವನ ಕುಟುಂಬಸ್ಥರ ಮನೆಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಯು ಪೂರ್ಣಗೊಂಡಿದೆ.