Kottangada Somanna, Ammakodavara Raghava family and local public road development work of Kothur area of Kanuru village panchayat has been completed., 09/06/2026
ಕಾನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊತೂರು ಭಾಗದ 1ನೇ ವಾರ್ಡಿನ ಕೊಟ್ಟಂಗಡ ಸೋಮಣ್ಣ, ಅಮ್ಮಕೊಡವರ ರಾಘವ ಕುಟುಂಬಸ್ಥರು ಹಾಗೂ ಸ್ಥಳೀಯ ಸಾರ್ವಜನಿಕ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ.
