Hon'ble Chief Minister Sri. Siddaramaiah launched 100 non AC sleeper coach palanquin buses, 08/10/2023

ಮಾನ್ಯ ಮುಖ್ಯಮಂತ್ರಿಗಳು 100 ನಾನ್ ಎಸಿ ಸ್ಲೀಪರ್ ಕೋಚ್ ಪಲ್ಲಕ್ಕಿ ಬಸು ಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ,ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಆಹಾರ ಸಚಿವರಾದ ಶ್ರೀ ಕೆ ಎಚ್ ಮುನಿಯಪ್ಪ ಸೇರಿದಂತೆ ಹಲವಾರು ಗಣ್ಯರ ಜೊತೆ ಸಮಾರಂಭದಲ್ಲಿ ಭಾಗಿಯಾದ ಸಂದರ್ಭ.
 
Hon'ble Chief Minister launched 100 non AC sleeper coach palanquin buses. On this occasion, Deputy Chief Ministers DK Shivakumar, Transport Minister Ramalinga Reddy, Health Minister Dinesh Gundu Rao, Food Minister Shri KH Muniyappa participated in the ceremony along with several dignitaries.