My heartfelt congratulations to all the students who have passed the II PUC examinations. To those who could not succeed due to various reasons - do not lose hope. Life is a treasure trove of opportunities. Try again, and may you achieve success, 08/04/2025
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ನನ್ನ ಅಭಿನಂದನೆಗಳು ಹಾಗೂ ಕಾರಣಾಂತರಗಳಿಂದ ಅನುತ್ತೀರ್ಣರಾದವರು ಧೃತಿಗೆಡಬೇಡಿ. ಜೀವನ ಎಂಬುದು ಅವಕಾಶಗಳ ಅಗರವಾಗಿದೆ. ಮರಳಿ ಯತ್ನವ ಮಾಡಿ ಹಾಗೂ ಯಶಸ್ಸನ್ನು ಕಾಣುವಂತಾಗಿ ಎಂದು ನನ್ನ ಹಾರೈಕೆ.
ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು ಕಳೆದ ಸಾಲಿಗಿಂತ ಉತ್ತಮ ಫಲಿತಾಂಶ ನೀಡಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿರುವುದು ನಮಗೆಲ್ಲರಿಗೂ ಹೆಮ್ಮೆ. ಈ ಫಲಿತಾಂಶಕ್ಕಾಗಿ ಶ್ರಮಿಸಿದ ಎಲ್ಲಾ ಅಧ್ಯಾಪಕ ವೃಂದದವರಿಗೆ, ಪೋಷಕರಿಗೆ ಹಾಗೂ ವಿಶೇಷವಾಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮತ್ತೊಮ್ಮೆ ನನ್ನ ಅಭಿನಂದನೆಗಳು.