A S Ponnanna
ಮಡಿಕೇರಿ ತಾಲ್ಲೂಕಿನ ಹಾಕತ್ತೂರು (ಬಿಳಿಗೇರಿ) ಭಾಗದಲ್ಲಿರುವ ಜಮಾಅತ್ ಮಸೀದಿಯ ಸಮುದಾಯ ಭವನದ ಆವರಣದಲ್ಲಿ ನೂತನವಾಗಿ ಕೈಗೆತ್ತಿಕೊಳ್ಳಲಾದ ಇಂಟರ್‌ಲಾಕ್ ಅಳವಡಿಕೆ ಕಾಮಗಾರಿಯನ್ನು ಉದ್ಘಾಟಿಸಲಾಯಿತು.