Bhoomi Pooja Held for Barrier Wall Construction in Gonikoppa, 07/11/2026

ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪ ಭಾಗದ ಅನುಗ್ರಹ ಬಡಾವಣೆಯಲ್ಲಿ ಕೀರೆ ಹೊಳೆಗೆ ತಡೆಗೋಡೆ ನಿರ್ಮಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.