Gonigadde Haadi Residents Seek Alternatives to Address Forest-Related Issues and Basic Amenities Shortages, 07/10/2026

ಪೊನ್ನಂಪೇಟೆ ತಾಲೂಕು ಗೋಣಿಗದ್ದೆ ಹಾಡಿಯ ನಿವಾಸಿಗಳು, ವಿಧಾನಸೌಧದ ನನ್ನ ಕಚೇರಿಯಲ್ಲಿ ಭೇಟಿಯಾಗಿ, ಮೂಲಭೂತ ಸೌಲಭ್ಯಗಳು ವಂಚಿತರಾಗಿರುವ ಹಾಡಿ ನಿವಾಸಿಗಳು ಎದುರಿಸುತ್ತಿರುವ ಅರಣ್ಯ ಸಮಸ್ಯೆಗೆ ಪರ್ಯಾಯವಾಗಿ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ಮನವಿ ಸಲ್ಲಿಸಿದರು.