Pro Kabaddi sports event inaugurated at Gonikoppalu, 06/10/2024

ಗೋಣಿಕೊಪ್ಪಲುವಿನಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಕೊಡಗು ಮತ್ತು ಶಿವಾಜಿ ಯುವ ಸೇನೆ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪ್ರೊ ಕಬಡ್ಡಿ ಮಾದರಿಯ ಗ್ರಾಮೀಣ ಮ್ಯಾಟ್ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಕೋರಲಾಯಿತು.
 
 
img