Met the Hon'ble Revenue Minister Sri Krishna Byre Gowda with the office-bearers of Kodagu Arebhasha Gowda Sangha, 05/10/2023
ಕೊಡಗು ಅರೆಭಾಷೆ ಗೌಡ ಸಂಘದ ಪದಾಧಿಕಾರಿಗಳ ಜೊತೆ ಮಾನ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣ ಭೈರೇಗೌಡ ರವರನ್ನು ಭೇಟಿ ಮಾಡಿ ಗೌಡ ಸಂಘದ ಹಲವು ಬೇಡಿಕೆಗಳ ಮಂಜೂರಾತಿಗೆ ಮನವಿ ಸಲ್ಲಿಸಲಾಯಿತು
Met the Hon'ble Revenue Minister Sri Krishna Byre Gowda with the office-bearers of Kodagu Arebhasha Gowda Sangha and submitted a memorandum for sanction of several demands of the Gowda Sangha.