Participated and extended best wishes at the 22nd Chitra Santhe organized by the Karnataka Chitrakala Parishath in Bengaluru, 05/01/2025

ಬೆಂಗಳೂರಿನ ಚಿತ್ರಕಲಾ ಪರಿಷತ್ ಆಯೋಜಿಸಿದ್ದ 22ನೇ ಚಿತ್ರ ಸಂತೆಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರ ಜೊತೆ ಭಾಗವಹಿಸಿ ಶುಭ ಕೋರಲಾಯಿತು. ಈ ಚಿತ್ರ ಸಂತೆಯಲ್ಲಿ ಸಮಾಜ ಸುಧಾರಕರಾದ ಡಾ|| ಬಿ.ಆರ್ ಅಂಬೇಡ್ಕರ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್,ಕೊಡಗಿನ ಚೋನಿರ ಬೆಳ್ಳಿಯಪ್ಪ ಮುತ್ತಮ್ಮ ,ಯಶೋಧರ ದಾಸಪ್ಪ,ರಾಜಾ ರಾಮ್ ಮೋಹನ್ ರಾಯ್,ತಾರಾಬಾಯಿ ಶಿಂಧೆ, ಕಮಲಾದೇವಿ ಚಟ್ಟೋಪಾಧ್ಯಾಯ ರವರ ಚಿತ್ರಗಳು ಎಲ್ಲರನ್ನು ಆಕರ್ಷಿಸಿದ್ದು ವಿಶೇಷವಾಗಿತ್ತು.
 
 
img