Birthday Wishes to Former CM Siddaramaiah, 04/08/2026
ಕರ್ನಾಟಕ ರಾಜ್ಯವನ್ನು ಅತ್ಯಧಿಕ ಕಾಲ ಆಳಿದ ಹೆಗ್ಗಳಿಕೆ ಹೊತ್ತ ಮೇರು ರಾಜಕಾರಣಿ, ಸಮಾಜದ ಎಲ್ಲಾ ವರ್ಗದ ಜನತೆಗೆ ಸಾಮಾಜಿಕ ನ್ಯಾಯದ ಕಲ್ಪನೆಯ ಚಿಂತಕ, ಪಂಚ ಗ್ಯಾರೆಂಟಿ ಯೋಜನೆಗಳ ಅದ್ಭುತ ಯಶಸ್ಸಿನ ರೂವಾರಿ, ಶ್ರೇಷ್ಠ ಆರ್ಥಿಕ ತಜ್ಞ, ದೀನದಲಿತರ, ಬಡವ ಬಲ್ಲಿದರ ಆಶಾಕಿರಣ, ಅಪಾರ ಜನಮನ್ನಣೆಯುಳ್ಳ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
