Coffee Board members and officers of Mysore attended the meeting, 03/12/2024
ಮೈಸೂರಿನ ಕಾಫಿ ಬೋರ್ಡ್ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದ ಸಭೆಯಲ್ಲಿ ಪಾಲ್ಗೊಂಡು ರೈತರಿಗೆ ಬೋರ್ಡ್ ವತಿಯಿಂದ ಮಾಡಬೇಕಾಗಿರುವ ಸೌಲತ್ತುಗಳ ಹಾಗೂ ಅನುಕೂಲಗಳ ಬಗ್ಗೆ ವಿವರವಾಗಿ ಚರ್ಚಿಸಿ ಸಲಹೆ ಸೂಚನೆಗಳನ್ನು ನೀಡಲಾಯಿತು.